May goddess lakshmi fill your home with peace and prosperity

ಕನ್ನಡ

ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ । ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮಿ ನಮೋಸ್ತುತೆ ॥ 🌺🪔 ನಿಜವಾದ ಸಂಪತ್ತು ಹಣದಲ್ಲಿಲ್ಲ; ಮನೆಯಲ್ಲಿ ನೆಮ್ಮದಿ, ಕುಟುಂಬದಲ್ಲಿ ಪ್ರೀತಿ, ಮನಸ್ಸಿನಲ್ಲಿ ಸಂತೋಷ ಮತ್ತು ದೇವಿಯ ಕೃಪೆಯೇ ಜೀವನದ ಅತ್ಯಂತ ದೊಡ್ಡ ಐಶ್ವರ್ಯ