Shareable Image
May Shri Raghavendra bless your day with wisdom and peace
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯ ಚ ।
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ॥
🙏🙏🙏🙏🙏
ಶ್ರೀ ರಾಘವೇಂದ್ರಾಯ ನಮಃ
🙏🙏🙏🙏🙏
ಶ್ರೀ ರಾಘವೇಂದ್ರ ಸ್ವಾಮಿಗಳು ಸತ್ಯ ಮತ್ತು ಧರ್ಮದಲ್ಲಿ ಸದಾ ನಿರತರಾಗಿದ್ದು,
ಅವರನ್ನು ಭಕ್ತಿಯಿಂದ ಆರಾಧಿಸುವವರಿಗೆ ಕಲ್ಪವೃಕ್ಷದಂತೆ ಇಷ್ಟಾರ್ಥಗಳನ್ನು ನೀಡುವವರು
ಹಾಗೂ ನಮಸ್ಕರಿಸುವವರಿಗೆ ಕಾಮಧೇನುವಿನಂತೆ ಕೃಪೆ ತೋರುವವರು.
ಶುಭೋದಯ