May Shri Raghavendra bless your day with wisdom and peace

Devotional

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯ ಚ । ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ॥ 🙏🙏🙏🙏🙏  ಶ್ರೀ ರಾಘವೇಂದ್ರಾಯ ನಮಃ 🙏🙏🙏🙏🙏 ಶ್ರೀ ರಾಘವೇಂದ್ರ ಸ್ವಾಮಿಗಳು ಸತ್ಯ ಮತ್ತು ಧರ್ಮದಲ್ಲಿ ಸದಾ ನಿರತರಾಗಿದ್ದು, ಅವರನ್ನು ಭಕ್ತಿಯಿಂದ ಆರಾಧಿಸುವವರಿಗೆ ಕಲ್ಪವೃಕ್ಷದಂತೆ ಇಷ್ಟಾರ್ಥಗಳನ್ನು ನೀಡುವವರು ಹಾಗೂ ನಮಸ್ಕರಿಸುವವರಿಗೆ ಕಾಮಧೇನುವಿನಂತೆ ಕೃಪೆ ತೋರುವವರು. ಶುಭೋದಯ