Shareable Image
Wisdom begins where ego ends - Good Morning
ಗಜಾನನಂ ಭೂತಗಣಾದಿ ಸೇವಿತಂ
ಕಪಿತ್ಥ ಜಂಬೂ ಫಲಸಾರ ಭಕ್ಷಿತಂ।
ಉಮಾಸುತಂ ಶೋಕ ವಿನಾಶಕಾರಣಂ
ನಮಾಮಿ ವಿಘ್ನೇಶ್ವರ ಪಾದಪಂಕಜಮ್ ॥ 🕉️
ವಿನಯದಿಂದ ನಡೆದು, ಜ್ಞಾನದಿಂದ ಯೋಚಿಸಿ,
ಭಕ್ತಿಯಿಂದ ಬದುಕಿದರೆ ಪ್ರತಿಯೊಂದು ದಿನವೂ ಮಂಗಳಕರವಾಗುತ್ತದೆ.🙏