Shareable Image
Focus on Effort, Leave the Rest to God - good morning
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ
🕉️🕉️🕉️🕉️🕉️
ನಿನಗೆ ನಿನ್ನ ಕರ್ತವ್ಯವನ್ನು ಮಾಡುವ ಹಕ್ಕು ಮಾತ್ರ ಇದೆ. ಅದರ ಫಲದ ಮೇಲೆ ಹಕ್ಕಿಲ್ಲ. ಫಲದ ಆಸೆಯಿಂದ ಕಾರ್ಯ ಮಾಡಬೇಡ, ಹಾಗೆಯೇ ಫಲದ ಭಯದಿಂದ ಕಾರ್ಯವನ್ನು ಬಿಟ್ಟುಬಿಡಬೇಡ.
🌄 Good Morning 🌄