A true guru lights the path from ignorance to wisdom - Good Morning

Devotional

ಧ್ಯಾನಮೂಲಂ ಗುರೋರ್ಮೂರ್ತಿಃ ಪೂಜಾಮೂಲಂ ಗುರೋಃ ಪದಂ। ಮಂತ್ರಮೂಲಂ ಗುರೋರ್ವಾಕ್ಯಂ ಮೋಕ್ಷಮೂಲಂ ಗುರೋಃ ಕೃಪಾ ॥ 🕉️ ಗುರುವಿನ ಕೃಪೆ ದೊರೆತವನಿಗೆ ದಾರಿ ತಪ್ಪುವುದಿಲ್ಲ; ಗುರುವಿನ ಮಾರ್ಗದರ್ಶನ ಪಡೆದವನಿಗೆ ಜೀವನವು ಪ್ರಕಾಶಮಾನವಾಗುತ್ತದೆ. 🙏 ಶ್ರೀ ಗುರುವೇ ನಮಃ 🕉️